World Ends on September 23rd | Here are the 10 predictions on World End Day | Oneindia Kannada

2017-09-22 1

Is it true that 23rd September is World end day? David Meade a christian numerologist has told that Sep 23rd 2017 is world end day. But these type of predictions are there from so many years. Here are 10 predictions which became a lie later.

ಸಕಲ ಚರಾಚರಗಳನ್ನೂ ಸಾಕಿಟ್ಟುಕೊಂಡ, ಸೃಷ್ಟಿ ಸೊಬಗಿನ ದ್ಯೋತಕವಾದ ಈ ಜಗತ್ತು ನಾಳೆಯೇ ಇಲ್ಲವಾದರೆ..? ನಮ್ಮೆಲ್ಲರ ಹುಟ್ಟು-ಸಾವಿನ ಚಕ್ರಗಳನ್ನು ಅವಿರತವಾಗಿ ತಿರುಗಿಸುತ್ತಿರುವ ಭೂಮಿಯೇ ಅಂತ್ಯವಾದರೆ..? ಆ ಕಲ್ಪನೆ ಊಹೆಗೂ ನಿಲುಕದ್ದು! ಆದರೆ ಡೇವಿಡ್ ಮಿಯಾಡ್ ಎಂಬ ಕ್ರಿಶ್ಚಿಯನ್ ಸಂಖ್ಯಾಶಾಸ್ತ್ರಜ್ಞರೊಬ್ಬರು ಹೇಳುವ ಪ್ರಕಾರ ಸೆಪ್ಟೆಂಬರ್ 23 ಕ್ಕೆ ವಿಶ್ವ ಕೊನೆಯಾಗುತ್ತಂತೆ